ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಪ್ರಶ್ನಿತ ದಸ್ತಾವೇಜು ವಿಭಾಗ.

ದಾಖಲೆಗಳಲ್ಲಿನ ಬರವಣಿಗೆಗಳು, ಹಸ್ತಾಕ್ಷರಗಳು ಹಾಗು ಅದರಲ್ಲಿನ ಅಂಶಗಳು ಪ್ರಶ್ನಿತವಾದಾಗ ಅಥವಾ ನ್ಯಾಯ ಸಮ್ಮತವಾಗದೆ ವಿವಾದಾಸ್ಪದವಾದಾಗ ಅಂತಹ ದಾಖಲೆಗಳಲ್ಲಿನ ಬರವಣಿಗೆ/ಹಸ್ತಾಕ್ಷರವನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ ವಿಶ್ಲೇಷಣಾ ವರದಿ ನೀಡುವುದೆ ಪ್ರಶ್ನಿತ ದಸ್ತಾವೇಜು ವಿಭಾಗದ ಪ್ರಮುಖ ಅಂಶವಾಗಿರುತ್ತದೆ.

೧. ಇಬ್ಬರು ವ್ಯಕ್ತಿಗಳು ಒಂದೇ ರೀತಿಯಲ್ಲಿ ಬರವಣಿಗೆಯನ್ನು ಬರೆಯಲು ಸಾಧ್ಯವಿರುವುದಿಲ್ಲ.

೨. ಒಬ್ಬ ವ್ಯಕ್ತಿಯ ಕೈ ಬರವಣಿಗೆಯಲ್ಲಿ ನೈಸರ್ಗಿಕ ವ್ಯತ್ಯಾಸಗಳಿರಬೇಕು.

×
ABOUT DULT ORGANISATIONAL STRUCTURE PROJECTS