ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಛಾಯಾಚಿತ್ರ ವಿಭಾಗ

 

ಛಾಯಾಚಿತ್ರ ವಿಭಾಗ ನ್ಯಾಯ ವಿಜ್ಞಾನ ಪ್ರಯೋಗಾಲಯದ ಒಂದು ಅವಿಭಾಜ್ಯ ಅಂಗ. ಈ ವಿಭಾಗವು ಸಹಾಯಕ ಘಟಕವಾಗಿ ಪ್ರಯೋಗಾಲಯದ ಉಳಿದೆಲ್ಲ ವಿಭಾಗಗಳಿಗೆ ಸೇವೆ ಸಲ್ಲಿಸುತ್ತಿರುತ್ತದೆ. ಘನ ನ್ಯಾಯಾಲಯದ ಮುಂದೆ ಹಾಜರು ಪಡಿಸುವ ಸಲುವಾಗಿ ಈ ಪ್ರಯೋಗಾಲಯದ ವಿವಿಧ ವಿಭಾಗಗಳಿಗೆ ಸಂಬಂಧಿಸಿದ ಭಾಂಗಿಗಳನ್ನು ಛಾಯಾಚಿತ್ರದ ಮೂಲಕ ದಾಖಲೆ ಮಾಡುವುದು ಈ ವಿಭಾಗದ ಮುಖ್ಯ ಕಾರ್ಯವಾಗಿರುತ್ತದೆ. ಇದರೊಂದಿಗೆ, ಈ ಪ್ರಯೋಗಾಲಯದ ತಜ್ಞರೊಂದಿಗೆ ಅಪರಾಧ ಕೃತ್ಯ ನಡೆದ ಸ್ಥಳಗಳಿಗೆ ಬೇಟಿ ನೀಡಿ ಅಪರಾಧ ಕೃತ್ಯದ ಆರಂಭಿಕ ನೋಟವನ್ನು ಹಾಗೂ ಭೌತಿಕ ಸುಳಿವುಗಳನ್ನು ಶಾಶ್ವತ ದಾಖಲೆಗಳನ್ನಾಗಿ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸುವದು. ಅಪರಾಧ ಕೃತ್ಯ ನಡೆದ ಸ್ಥಳಗಳಲ್ಲಿ ತೆಗೆದ ಛಾಯಾಚಿತ್ರಗಳು ಅಪರಾಧ ಕೃತ್ಯದ ಪುನಃರಚನೆಯಲ್ಲಿ ಸಹಾಯಕ್ಕೆ ಬರುತ್ತವೆ.

 

 

×
ABOUT DULT ORGANISATIONAL STRUCTURE PROJECTS