ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಮಾನ್ಯತೆ

ಕರ್ನಾಟಕ ರಾಜ್ಯದ ನ್ಯಾಯ ವಿಜ್ಞಾನ ಪ್ರಯೋಗಾಲಯದ ನಿರ್ದೇಶನಾಲಯವು ಉತ್ತಮ ಗುಣಮಟ್ಟದ ನ್ಯಾಯ ವಿಜ್ಞಾನ ಸೇವೆಗಳನ್ನು ಒದಗಿಸಲು ನಿರಂತರವಾಗಿ ಶ್ರಮಿಸುತ್ತಿದೆ. ನ್ಯಾಯ ವಿಜ್ಞಾನ ಪ್ರಯೋಗಾಲಯವು 2019 ರಲ್ಲಿ ಎನ್.ಎ.ಬಿ.ಎಲ್ ಮಾನ್ಯತೆಯನ್ನು ಪಡೆಯಿತು ISO/IEC 17025: 2005) ಪ್ರಸ್ತುತ ಪ್ರಯೋಗಾಲಯವು 2017 ಹೊಸ ನಿಯಮಗಳ ಪ್ರಕಾರ ಮಾನ್ಯತೆ ಪಡೆಯುವ  ಪ್ರಕ್ರಿಯೆಯಲ್ಲಿದೆ. ನ್ಯಾಯ ವಿಜ್ಞಾನ ಪ್ರಯೋಗಾಲಯದ ಸೈಬರ್ ವಿಭಾಗಗಳು 2018 ರ ಐ.ಟಿ. ಕಾಯಿದೆ ಸೆಕ್ಷನ್ 79(A) ಅಡಿಯಲ್ಲಿ ಎಲಿಕ್ಟ್ರಾನಿಕ ಎವಿಡೆನ್ಸ್ ಎಕ್ಸಾಮಿನರ್ (EEE) ಮಾನ್ಯತೆಯನ್ನು ಹೊಂದಿದೆ. ಈ ಮಾನ್ಯತೆಯು ದೇಶದ 08 ಪ್ರಯೋಗಾಲಯಗಳು ಹೊಂದಿದ್ದು ಅದರಲ್ಲಿ ನಮ್ಮ ಸೈಬರ್ ಪ್ರಯೋಗಾಲಯವು ಒಂದು ಎಂಬುದು ಹೆಮ್ಮೆಯ ವಿಷಯ. ನಮ್ಮ ಪ್ರಯೋಗಾಲಯದ ವರದಿಗಳು ಮೂರು ವ್ಯಕ್ತಿಗಳ ವಿಮರ್ಶೆಗಳಿಗೆ ಒಳಪಡುವುದರಿಂದ ಪ್ರಯೋಗಾಲಯದ ಕಾರ್ಯ ವಿಧಾನಗಳನ್ನು ಮೌಲೀಖರಿಸಲು ಸಹಾಯ ಮಾಡುತ್ತದೆ. ಪ್ರಸ್ತುತ ಎಲ್ಲಾ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಗಳು ಸಹಾ ಎನ್.ಎ.ಬಿ.ಎಲ್ ಮಾನ್ಯತೆ ಪಡೆಯುವ ಪ್ರಕ್ರಿಯೆಯಲ್ಲಿದೆ.

×
ABOUT DULT ORGANISATIONAL STRUCTURE PROJECTS