ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಪ್ರಕರಣಗಳನ್ನು ಸ್ವೀಕರಿಸುವ ಮಾನದಂಡ


ಪರೀಕ್ಷೆಗಾಗಿ ನೊಂದಣಿಗೆ ಬರುವ ಪ್ರಕರಣಗಳ ಭಾಂಗಿಗಳನ್ನು ಮತ್ತು ಕಡತಗಳನ್ನು ಸ್ವೀಕರಿಸಲು ನ್ಯಾಯ ವಿಜ್ಞಾನ ಪ್ರಯೋಗಾಲಯವು ಒಂದು ಪ್ರತ್ಯೇಕ ಸ್ವೀಕೃತಿ ವಿಭಾಗವನ್ನು ಹೊಂದಿದ್ದು. ಸದರೀ ಸ್ವೀಕೃತಿ ವಿಭಾಗದಲ್ಲಿ ನಿರ್ದೇಶಕರು ನಿಯೋಜಿಸಿದ ಅಧಿಕಾರಿಗಳು ಪರಿಶೀಲನಾ ಪಟ್ಟಿಯ ಅನುಗುಣವಾಗಿ ಪರಿಶೀಲಿಸಿ ಸ್ವಿಕೃತಿಗೆ ಯೋಗ್ಯವಾದ ಪ್ರಕರಣಗಳನ್ನು ಪೊಲೀಸ್ ಐಟಿ ತಂತ್ರಾಂಶದ ಮುಖಾಂತರ ಸ್ವೀಕರಿಸಿ. ಪ್ರಕರಣ ಮತ್ತು ಭಾಂಗಿಗಳನ್ನು ತಂದಿರುವ ಠಾಣೆಯ ಪ್ರತಿನಿಧಿಗೆ ಸ್ವಿಕೃತಿ ಪತ್ರವನ್ನು ನೀಡಲಾಗುವುದು. ಸ್ವಿಕೃತಿಗೆ ಯೋಗ್ಯವಲ್ಲದ ಪ್ರಕರಣಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ನಿರಾಕರಣ ಪತ್ರದೊಂದಿಗೆ ಕಡತ ಮತ್ತು ಭಾಂಗಿಗಳನ್ನು ಸಂಬಂದಪಟ್ಟ ಪ್ರತಿನಿಧಿಗೆ ನಿರಾಕರಣ ಪತ್ರದೊಂದಿಗೆ ಹಿಂದಿರಿಗಿಸಲಾಗುವುದು.

×
ABOUT DULT ORGANISATIONAL STRUCTURE PROJECTS